ಭಾರತದ ಅನುಭವಿ ಆಟಗಾರ ಎಂಎಸ್ ಧೋನಿ ಅಪರೂಪದ ಸಾಧನೆಗಾಗಿ ಗುರುತಿಸಿಕೊಂಡಿದ್ದಾರೆ. ಭಾರತ-ನ್ಯೂಜಿಲ್ಯಾಂಡ್ ಮೂರನೇ ಪಂದ್ಯದಲ್ಲಿ ಧೋನಿ 300 ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಆಟಗಾರನಾಗಿ ಗಮನ ಸೆಳೆದರು.<br /><br />India's veteran batsman MS Dhoni has been recognized for his rare achievement. In the third match of India-New Zealand t20, Dhoni became India's first player to play 300 T20 matches.